Friday, August 14, 2020

B E O ರವರ ಭೇಟಿ

ದಿನಾಂಕ 14/ 08/2020ರಂದು  ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೌನೇಶ್ ಬಡಿಗೇರ್ ಅವರು ಶಾಲೆಗೆ ಭೇಟಿ ನೀಡಿ  ವಿದ್ಯಾಗಮ ಚಟುವಟಿಕೆಗಳ ಮತ್ತು  2019- 2020ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಗಳ ಕುರಿತು ಚರ್ಚೆ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ  ಸಲಹೆ  ಸೂಚನೆಗಳನ್ನು ನೀಡಿದರು.

0 Comments:

Post a Comment

Subscribe to Post Comments [Atom]

<< Home