Sunday, August 2, 2020

ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆಗಳ ಹೊಸ ಸಾದ್ಯತೆಗಳ ಒಂದು ಚಿಂತನೆ ZOOM meeting ನಲ್ಲಿ ಇಂದು ಭಾಗವಹಿಸಿದ್ದು. ಚಿಂತನೆಯಲ್ಲಿ ವಠಾರ ಶಾಲೆಯ ರೂವರಿಗಳಾದ ಮುಂಡರಗಿಯ ಡಾ.ನಿಂಗುಸೊಲಗಿ ಸರ್, ಮಕ್ಕಳವಾಣಿಯ ನಿರೂಪಕರಾಗಿದ್ದ ಉದಯಗಾವಂಕರ ಸರ್ , ಹಿರಿಯ ರಂಗಕಲಾ ಶಿಕ್ಷಕರಾದ ಶಶಿಧರ್ ಭಾರಿಘಟ್ ಸರ್, ಶಿರಸಿ ಪ್ರೌ. ಶಾ.ಮು ಶಿ ಶ್ರೀಪಾದ ಭಟ್ ಸರ್ ಹಾಗೂ ಇನ್ನಿತರ ರಂಗಾಸಕ್ತರು

0 Comments:

Post a Comment

Subscribe to Post Comments [Atom]

<< Home