ದಿನಾಂಕ ೨೫. ೦೧. ೨೦೨೧ ರಂದು SSLC ಮಕ್ಕಳಿಗೆ ಪಬ್ಲಿಕ್ ಟಿ ವಿ ಮುಖಾಂತರ ಬಳ್ಳಾರಿಯ ಉದ್ಯಮಿ ಮತ್ತು ದಾನಿಗಳಾದ ಭರತ್ ರೆಡ್ಡಿ ಯವರು ನಮ್ಮ ಶಾಲೆಯ SSLC ಮಕ್ಕಳಿಗೆ ೫೨ ಟ್ಯಾಬ್ ವಿತರಿಸಿದರು. ಇವರು ಮಕ್ಕಳು ಪ್ರಗತಿಪರ ಚಿಂತನೆಗಳ ಕಡೆ ಗಮನ ಹರಿಸಬೇಕು ಜೊತೆಗೆ ಉದಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಮಾತಾನಾಡಿದರು
0 Comments:
Post a Comment
Subscribe to Post Comments [Atom]
<< Home