Wednesday, September 29, 2021

ಯಾದಗಿರಿ ಜಿಲ್ಲಾ ಶಿಕ್ಷಕರಿಗೆ ಶಿಕ್ಷಣದಲ್ಲಿ ರಂಗಕಲೆ ಉಪನ್ಯಾಸ

ಇಂಡಿಯಾ ಫೌಂಡೇಶನ್ ಫಾರ್‌ ದಿ ಆರ್ಟ್ಸ, ಬೆಂಗಳೂರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಯಾದಗಿರಿ ಯ ನೇತೃತ್ವದಲ್ಲಿ ಅಜಿಮ್ ಪ್ರೇಮ್‍ಜಿ ಫೌಂಡೇಶನ್ ಕೇಂದ್ರ ಯಾದಗಿರಿಯಲ್ಲಿ  ಕಲಾ ಸಂಯೋಜಿತ ಜಿಲ್ಲಾ ಶಿಕ್ಷಕರ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.  ಶಿಕ್ಷಣಲ್ಲಿ ರಂಗಕಲೆಯ ಅಳವಡಿಸಿ ಕೊಳ್ಳುವ ಕುರಿತು ಶಿಕ್ಷಕರಿಗೆ ತರಬೇತಿಯನ್ನು ನೀಡುತ್ತಾ ನನ್ನ ಕಾರ್ಯ ಚಟುವಟಿಕೆಗಳನ್ನು ಹಂಚಿಕೊಳ್ಳುತ್ತಿರುವುದು.

0 Comments:

Post a Comment

Subscribe to Post Comments [Atom]

<< Home