Saturday, August 15, 2020

೭೪ನೇ ಸ್ವಾತಂತ್ರ್ಯ ದಿನಾಚರಣೆ

೭೪ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಸರಳವಾಗಿ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ  S D M C     ಅಧ್ಯಕ್ಷರಾದ  ಜಂಬಣ್ಣ ರುದ್ರಾಕ್ಷಿಯವರು, ಉಪಾಧ್ಯಾಕ್ಷರು ಜೊತೆಗೆ ಶಾಲೆಯ ಮುಖ್ಯ ಶಿಕ್ಷಕರಾದ ಮುತ್ತಣ್ಣ ನವರು  ಹಾಗೂ  ಶಾಲೆಯ  ಸಿಬ್ಬಂದ್ಧಿಯವರೆಲ್ಲಾ ಸೇರಿ ಸರಳವಾಗಿ ಆಚರಣೆ ಮಾಡಲಾಯಿತು 











0 Comments:

Post a Comment

Subscribe to Post Comments [Atom]

<< Home