Tuesday, August 4, 2020

ಪುಸ್ತಕ ವಿತರಣೆ

ಇಂದು ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಣಾ ಕಾರ್ಯಕ್ರಮ ದಲ್ಲಿ SDMC ಅಧ್ಯಕ್ಷರಾದ ಜಂಭಣ್ಣ ರುದ್ರಾಕ್ಷಿ ಯವರು ಮುಖ್ಯೋಪಾಧ್ಯಾಯ ರಾದ ಮುತ್ತಣ್ಣ ಹಾಗೂ ಶಾಲೆಯ ಶಿಕ್ಷಕ ವೃಂದದವರು ಭಾಗವಹಿಸಿ ಮಕ್ಕಳಿಗೆ ಪಠ್ಯ ಪುಸ್ತಕಗಳ ಜೊತೆಗೆ ಸಿಹಿಯನ್ನು ವಿತರಿಸಲಾಯಿತು.


1 Comments:

At August 4, 2020 at 11:14 PM , Blogger GHS KUKANOOR said...

super

 

Post a Comment

Subscribe to Post Comments [Atom]

<< Home