Saturday, October 23, 2021

ಚೆನ್ನಮ್ಮನ ಜಯಂತಿ

ಇಂದು ನಮ್ಮ ಶಾಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ನ ಜಯಂತಿಯನ್ನು ಸರಳವಾಗಿ ಆಚರಿಸುವ ಸಂದರ್ಭದಲ್ಲಿ  ಕಾಲೇಜ್ ನ ಪ್ರಾಂಶುಪಾಲರಾದ ಈಶಪ್ಪ ಮಳಿಗೆ ಸರ್ ಅವರು ಚೆನ್ನಮ್ಮ ನ ವೀರವೇಶವನ್ನು ಮತ್ತು ಪತಿಯಾದ ಮಲ್ಲಸರ್ಜ ಹಾಗೂ ಸಂಗೋಳ್ಳಿರಾಯ ಕುರಿತು ಮಕ್ಕಳಿಗೆ  ತಿಳಿಯಪಡಿಸಿದರು.

0 Comments:

Post a Comment

Subscribe to Post Comments [Atom]

<< Home