ಮಕ್ಕಳು ಅಪೌಷ್ಟಿಕತೆಯ ಕೊರತೆ ಯಿಂದ ಬಳಲಬಾರದು ಎಂದು ಸರಕಾರ 1-8ನೇ ತರಗತಿಯ ಮಕ್ಕಳಿಗೆ ವಾರದಲ್ಲಿ 3ದಿನ ಮೊಟ್ಟೆ ಯನ್ನು ಕೊಡುವಂತ ದಿಟ್ಟ ಯೋಜನೆಯನ್ನು ಜಾರಿಗೆ ತಂದಿರುವುದು.ಮಕ್ಕಳು ಸಂತೋಷದಿಂದ ಮೊಟ್ಟೆ ಯನ್ನು ಸ್ವೀಕರಿಸಿದರು.ಇದರ ಗುಣಮಟ್ಟವನ್ನು ತಿಳಿಯುವುದಕ್ಕಾಗಿ ಮಕ್ಕಳ ಎತ್ತರ ಮತ್ತು ತೂಕವನ್ನು ಮಾಡಲಾಯಿತು.
0 Comments:
Post a Comment
Subscribe to Post Comments [Atom]
<< Home