Tuesday, August 4, 2020

ವಠಾರ ಪಾಠಶಾಲೆಗೆ ನೊಡಲ್ ಅಧಿಕಾರಿ ಭೆಟ್ಟಿ . ಇoದು ದಿ.04-08-2020 ರoದು ನಮ್ಮ ಶಾಲೆಯ ವಠಾರ ಪಾಠಶಾಲೆ ತರಗತಿಯನ್ನು AIF FOUNDATION ನ ನೊಡಲ್ ಅಧಿಕಾರಿಯಾದ ಶ್ರೀಮತಿ ಅಶ್ವಿನಿ ಚಿಲಗೊಡ ಇವರು ಭೆಟ್ಟಿ ನೀಡಿ ವಿಕ್ಷಿಸಿದರು. ವಿಜ್ಞಾನ ಶಿಕ್ಷಕರಾದ ಶ್ರೀ ಶರಣಗೌಡ ಪಾಟೀಲ್ ಅವರು ವಿಜ್ಞಾನ ತರಗತಿಯನ್ನು ತೆಗೆದುಕೊಂಡಿದ್ದರು . ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು 10ನೇ ತರಗತಿಯ ಇಪ್ಪತ್ತು ವಿದ್ಯಾರ್ಥಿಗಳು ಹಾಜರಿದ್ದರು


1 Comments:

At August 5, 2020 at 12:13 AM , Blogger Unknown said...

Thank you sir

 

Post a Comment

Subscribe to Post Comments [Atom]

<< Home