Tuesday, August 4, 2020

ವಠಾರ ಪಾಠಶಾಲೆಗೆ ನೋಡಲ್ ಅಧಿಕಾರಿಗಳ ಭೇಟಿ. ಇಂದು ದಿ.05-08-2020 ರoದು ನಮ್ಮ ಶಾಲೆಗೆ ಎಐಎಫ್ ಫೌಂಡೇಷನ್ ವತಿಯಿಂದ ನೋಡಲ್ ಅಧಿಕಾರಿಯಾಗಿ ನೇಮಕವಾದ ಶ್ರೀಮತಿ ಅಶ್ವಿನಿ ಚಿಲುಗೋಡು ಇವರು ಶಾಲೆಗೆ ಆಗಮಿಸಿ ವಠಾರ ಪಾಠಶಾಲೆ ತರಗತಿಯನ್ನು ವೀಕ್ಷಿಸಿದರು. ಇಂದಿನ ಈ ತರಗತಿಯನ್ನು ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ನಿಂಗಪ್ಪ ಚಕ್ರಸಾಲಿ ಯವರು ತೆಗೆದುಕೊಂಡಿದ್ದರು. 10 ನೆ ತರಗತಿಯ ಎರಡನೇ ಬ್ಯಾಚ್ನ ಇಪ್ಪತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಹಾಜರಿದ್ದರು .


0 Comments:

Post a Comment

Subscribe to Post Comments [Atom]

<< Home